Tuesday, 10th December 2024

actor darshan renukaswamy murder case

Actor Darshan: ರೇಣುಕಸ್ವಾಮಿಗೆ ಬಲವಂತದಿಂದ ಚಿಕನ್‌ ತಿನ್ನಿಸಿ, ʼಅನ್ನ ಉಗುಳ್ತೀಯಾ… ಮಗನೇʼ ಎಂದು ಒದ್ದಿದ್ದ ದರ್ಶನ್!

Actor Darshan: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ಹಾಗಾಗಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ.

ಮುಂದೆ ಓದಿ

good news Karnataka Arogya Sanjeevini Scheme

Good News: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ವೈದ್ಯಕೀಯ ಭತ್ಯೆ ಹೆಚ್ಚಳ

Good news: ಗ್ರೂಪ್-'ಸಿ' ಮತ್ತು ಗ್ರೂಪ್-'ಡಿ' ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ ರೂ.200 ರಿಂದ ಮಾಸಿಕ ರೂ.500ಗಳಿಗೆ ಏರಿಸಲಾಗಿದೆ....

ಮುಂದೆ ಓದಿ

muda scam cm siddaramaiah

MUDA Scam: ಇಂದು ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ಮತ್ತೆ ವಿಚಾರಣೆ

MUDA Scam: ರಾಜ್ಯಪಾಲರ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹಾಗೂ ಸೆ.12ರಂದು ನಡೆಯಲಿದೆ....

ಮುಂದೆ ಓದಿ

murder case

Murder Case: ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಕೊಡಿಸಿದ ಬಾವನನ್ನೇ ಇರಿದು ಕೊಂದ ಬಾಮೈದ

Murder case: ಮಾನಸಿಕ ಅಸ್ವಸ್ಥನೊಬ್ಬ ತನಗೆ ಚಿಕಿತ್ಸೆ ಕೊಡಿಸಿದ್ದ ಬಾವನನ್ನೇ ಇರಿದು ಕೊಂದು ಹಾಕಿದ್ದಾನೆ....

ಮುಂದೆ ಓದಿ

fellowship
Fellowship Offer: ಮಾಸಿಕ 60,000 ವೇತನದ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್

Fellowship: "ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್' ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ 07 ಹುದ್ದೆಗಳಿಗೆ ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ....

ಮುಂದೆ ಓದಿ

ips officer arrest
IPS Officer: ಲಿವ್‌-ಇನ್ ಸಂಗಾತಿಯನ್ನು ಥಳಿಸಿ, ಮನೆಗೆ ಬೆಂಕಿ ಹಚ್ಚಿ ಸಾಯಲು ಯತ್ನಿಸಿದ ಕರ್ನಾಟಕದ ಐಪಿಎಸ್‌ ಅಧಿಕಾರಿ ಅರೆಸ್ಟ್‌

IPS Officer: ಕರ್ನಾಟಕದ ಕಲಬುರಗಿಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಪೊಲೀಸ್‌ ಇನ್ಸ್‌ಪೆಕ್ಟರ್‌ ಜೊತೆಗೆ ಲವಿ ಡವಿ ಶುರುಹಚ್ಚಿಕೊಂಡು ಅಮಾನತಾಗಿದ್ದ ಐಪಿಎಸ್‌ ಅಧಿಕಾರಿ ಈಗ ತಮಿಳುನಾಡಿನಲ್ಲಿ ಬಂಧಿತನಾಗಿದ್ದಾನೆ. ...

ಮುಂದೆ ಓದಿ

chandrababu naidu
Chandrababu Naidu: ಹೈಸ್ಪೀಡ್‌ ರೈಲಿನಿಂದ ಕೂದಲೆಳೆಯಂತರದಲ್ಲಿ ಪಾರಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

Chandrababu Naidu: ವಿಜಯವಾಡದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸುತ್ತಿದ್ದ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸ್ವಲ್ಪದರಲ್ಲಿ ರೈಲು ಅಪಘಾತದಿಂದ ಪಾರಾಗಿದ್ದಾರೆ....

ಮುಂದೆ ಓದಿ