Tuesday, 5th July 2022

ಸಂಕ ಮುರಿದಲ್ಲೇ ಸ್ನಾನ ಮಾಡುವುದು ಜಾಣತನ !

ನೂರೆಂಟು ವಿಶ್ವ As you go to your edges, your edges expand – Robin Sharma ಮೊದಲೆಲ್ಲಾ ಒಂದು ದಿನ ಪತ್ರಿಕೆ ಬರದಿದ್ದರೆ ಜನ ಚಡಪಡಿಸುತ್ತಿದ್ದರು. ಉಳಿದವರೆಲ್ಲರಿಗೂ ವರ್ಷಕ್ಕೆ ನೂರಕ್ಕೂ ಹೆಚ್ಚು ದಿನ ರಜಾ ಇದ್ದರೆ, ಪತ್ರಿಕೆಗಳಿಗೆ ಮಾತ್ರ ವರ್ಷದಲ್ಲಿ ಕೇವಲ ನಾಲ್ಕು ದಿನ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಮತ್ತು ಆಯುಧ ಪೂಜೆ) ರಜಾ. ಈ ಪೈಕಿ ಒಂದು ದಿನ ಪತ್ರಿಕೆ ಬರದಿದ್ದರೆ ಏನೋ ಕಳೆದುಕೊಂಡ ಭಾವ. ಪತ್ರಿಕೆ ರಜಾ ಇದ್ದ ದಿನ […]

ಮುಂದೆ ಓದಿ

ವಿವಿಧೆಡೆ ಸಿಲುಕಿರುವ ಲಡಾಕ್ ಜನರಿಗೆ ಸರಕಾರ ನೆರವಾಗಿಲ್ಲ ಎಂಬ ಆರೋಪ: ಬಿಜೆಪಿ ಅಧ್ಯಕ್ಷ ದೋರ್ಜೆ ರಾಜೀನಾಮೆ

ಜಮ್ಮು: ಹಠಾತ್ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಲಡಾಕ್ ಘಟಕದ ಅಧ್ಯಕ್ಷ ಚೆರಿಂಗ್ ದೋರ್ಜೆ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ಲಡಾಕ್‌ನ ಜನತೆಯನ್ನು...

ಮುಂದೆ ಓದಿ

ಜಮಾಲ್‌ನೊಂದಿಗೆ ಎಸ್‌ಐಟಿ ಸ್ಥಳ ಮಹಜರು

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿ ಖಮರುಲ್ಲಾ ಜಮಾಲ್‌ನೊಂದಿಗೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್‌ಗೆ ಸಹಾಯ...

ಮುಂದೆ ಓದಿ

ಖಾಸಗಿ ಬಸ್ಸು ಪ್ರಯಾಣ: ಒಂದಿಷ್ಟು ವೈರುಧ್ಯಗಳು…

ಮೋಹನದಾಸ ಕಿಣಿ ಕಾಪು ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಎಂಟು, ವಿಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ತಲಾ ಎರಡರಂತೆ ನಾಲ್ಕು ಸೀಟು ಮೀಸಲು ಎಂಬ ಫಲಕವಿರುತ್ತದೆ. ಸರಕಾರಿ ಬಸ್ಸುಗಳಲ್ಲಿ...

ಮುಂದೆ ಓದಿ