Thursday, 30th March 2023

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್’ರಿಗೆ ಸನ್ಮಾನ

ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಕುಟುಂಬದವರಿಗೆ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.

ಮುಂದೆ ಓದಿ

ಕನ್ನಡಕ್ಕೆ ಸಾಂಸ್ಕೃತಿಕ ದಿಕ್ಸೂಚಿ ಕೊಡಲು ಸರಕಾರ ಸಿದ್ದ

66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭರವಸೆ ಬೆಂಗಳೂರು: ಕನ್ನಡ ಕೇವಲ ಆರ್ಥಿಕವಾಗಿ ಬೆಳೆದರೆ ಶ್ರೀಮಂತವಾಗುವು ದಿಲ್ಲ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಬೇಕು. ಕನ್ನಡಕ್ಕೆ ಸಾಂಸ್ಕೃತಿಕ...

ಮುಂದೆ ಓದಿ

ನಮ್ಮ ಭಾಷೆ ಪ್ರೀತಿಸಬೇಕು, ಇತರೆ ಭಾಷೆ ಕಲಿಯಬೇಕು : ಮೀರಾ ರಮಣ್ ಮಾತು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 133 ಮಹಾನಗರದ ಕೊಳಚೆ ನಿವಾಸಿಗಳನ್ನು ದೂರವಿಟ್ಟ ಪ್ರತಿಷ್ಠಿತರ ಔಚಿತ್ಯದ ಪ್ರಶ್ನೆ ಬೆಂಗಳೂರು: ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಕಲಿಯಲೇ ಬೇಕು....

ಮುಂದೆ ಓದಿ

ನಾಟಿ ಔಷಧದಿಂದ ಸಂಧಿವಾತ ನಿವಾರಣೆ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಾಟಿ ವೈದ್ಯ ಕೆ.ಜಿ.ರಾಘವೇಂದ್ರ ಅವರಿಂದ ಅರಿವಿನ ಉಪನ್ಯಾಸ ಬೆಂಗಳೂರು: ಸಂಧಿವಾತ ಕಾಯಿಲೆ ಬರದಂತೆ ತಡೆಯಲು ನಮ್ಮ ಆಹಾರ ಪದ್ಧತಿ ಬದಲಾವಣೆಯಾಗಬೇಕು. ರಾಗಿ, ಬದನೆಕಾಯಿ, ಆಲೂಗಡ್ಡೆ,...

ಮುಂದೆ ಓದಿ

Club House
ತ್ರಿಪುರದ ನೆಲದಲ್ಲಿ ಕನ್ನಡದ ಕಹಳೆ

ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 129 ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ತ್ರಿಪುರ: ವೇದ ಬ್ರಹ್ಮ ಕೃಷ್ಣ ಜೋಯಿಸ್ ಬೆಂಗಳೂರು: ಕಪಿಲಾ ನದಿಯನ್ನು ನೋಡುವುದೇ...

ಮುಂದೆ ಓದಿ

ಪೂರ್ಣವಿರಾಮದ ಬಳಿಕ ಹೊಸ ವಾಕ್ಯ ರಚಿಸುವಂತೆ ಜೀವನ ನಡೆಸಬೇಕು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – ೧೨೮ ಬೆಂಗಳೂರು: ಜೀವನದಲ್ಲಿ ಒಮ್ಮೆ ಸೋತಾಗ ಮತ್ತೆ ಏಳಲು ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಆತ ಯಾವುದೇ ಸಾಧನೆ ಮಾಡಲು...

ಮುಂದೆ ಓದಿ

ಇತಿಹಾಸದಿಂದ ಆಧುನಿಕ ವಿಜ್ಞಾನದವರೆಗೆ ಕನ್ನಡ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 108 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ್  ಬೆಂಗಳೂರು: ಕನ್ನಡ ಎಷ್ಟು ಪ್ರಾಚೀನವೋ ಅಷ್ಟೇ ನೂತನ. ಸೌಹಾರ್ಧ ಸಹಬಾಳ್ವೆಗೆ ಮೆಟ್ಟಿಲುಗಳೇ...

ಮುಂದೆ ಓದಿ

ದಾಸ ಸಾಹಿತ್ಯದಿಂದ ಮೋಕ್ಷ

ಸಂವಾದ ೧೨೧ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿದ್ವಾನ್ ಆರ್.ಕೆ.ಪದ್ಮನಾಭ ಅಭಿಮತ ಬೆಂಗಳೂರು: ಹರಿದಾಸರು ಯಾವುದೇ ಪಂಥ ಹಾಗೂ ಧರ್ಮವನ್ನು ತೆಗಳಲಿಲ್ಲ. ಮಾನವ ಕುಲದ ಬಗ್ಗೆ ಮಾತ್ರವೇ ಜಗತ್ತಿಗೆ ಹೇಳಿದರು....

ಮುಂದೆ ಓದಿ

ಹಾಸ್ಯ ಪ್ರಜ್ಞೆ ಇದ್ದವರಿಗೆ ಜೀವನ ಪ್ರಜ್ಞೆಯ ಲಾಸ್ಯ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ ೧೧೬ ನಗುತ್ತಲೇ ಇರಬೇಕು, ಯಾವುದನ್ನೂ ತಲೆಯಲ್ಲಿಟ್ಟು ಕೊರಗಬಾರದು: ಪ್ರೊ.ಕೃಷ್ಣೇಗೌಡ ಬೆಂಗಳೂರು: ಹಾಸ್ಯ ಪ್ರಜ್ಞೆ ಯಾರಿಗೆ ಹೆಚ್ಚಾಗಿ ಇರುತ್ತದೆಯೋ ಅವರಿಗೆ ಜೀವನ ಪ್ರಜ್ಞೆ...

ಮುಂದೆ ಓದಿ

ಫೇಸ್‌ಬುಕ್‌ನಲ್ಲಿ ನಾವೇ ಸಂಪಾದಕರು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 114 ಫೇಸ್‌ಬುಕ್‌ನ ಸಮರ್ಪಕ, ಪರಿಣಾಮಕಾರಿ ಬಳಕೆ ಕುರಿತು ಪತ್ರಕರ್ತ ನವೀನ್ ಸಾಗರ್ ಉಪನ್ಯಾಸ ಬೆಂಗಳೂರು: ಫೇಸ್‌ಬುಕ್ ಒಂದು ಜಗತ್ತು. ಮನಸ್ಸಿನಲ್ಲಿರುವ ಪ್ರತಿಯೊಂದು...

ಮುಂದೆ ಓದಿ

error: Content is protected !!