Wednesday, 11th December 2024

WhatsApp Update

WhatsApp Update: ಕಡಿಮೆ ಬೆಳಕಲ್ಲೂ ಉತ್ತಮ ಗುಣಮಟ್ಟದ ವಿಡಿಯೊ ಕಾಲ್‌ ಮಾಡುವುದು ಹೇಗೆ? ಬಂದಿದೆ ಹೊಸ ಫೀಚರ್‌

ನಿರಂತರವಾಗಿ ಹೊಸಹೊಸ ಅಪ್ಡೇಟ್‌ಗಳನ್ನು (WhatsApp Update) ಮಾಡಿ ಬಳಕೆದಾರರಿಗೆ ಸ್ನೇಹಿಯಾಗಿರುವ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಇದರಲ್ಲಿ ಸೇರ್ಪಡೆಯಾಗಿರುವ ಹೊಸ ಫೀಚರ್ ಎಂದರೆ ಕಡಿಮೆ ಬೆಳಕಿನ ವಿಡಿಯೋ ಕರೆ ಮತ್ತು ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ಸ್. ಕಡಿಮೆ ಬೆಳಕಿನ ವಿಡಿಯೋ ಕರೆ ಮತ್ತು ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ಸ್ ಅನ್ನು ಸಕ್ರಿಯಗೊಳಿಸಬೇಕಾದರೆ ಕೆಲವು ವಿಧಾನಗಳಿವೆ.

ಮುಂದೆ ಓದಿ