Thursday, 23rd March 2023

6 ಆಟಗಾರರು ಶೂನ್ಯ: ಬಾಂಗ್ಲಾದೇಶ ಹೀನಾಯ ಆಟ

ಆಂಟಿಗ್ವಾ: ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ಅತಿಕೆಟ್ಟ ದಾಖಲೆ ನಿರ್ಮಿ ಸಿದೆ. ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಆಟಗಾರರು ಶೂನ್ಯಕ್ಕೆ ಔಟ್‌ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 6 ಆಟಗಾರರು ಶೂನ್ಯ ಸುತ್ತಿದ ವಿಶ್ವದ ಮೊದಲ ತಂಡ ಎಂಬ ಕುಖ್ಯಾತಿಗೆ ಬಾಂಗ್ಲಾದೇಶ ಪಾತ್ರವಾಗಿದೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ಜಾಯ್ ಅವರ ವಿಕೆಟ್‌ ಪತನದೊಂದಿಗೆ ಬಾಂಗ್ಲಾ ಪತನವೂ ಪ್ರಾರಂಭಗೊಂಡಿತು. ತಂಡದ ಮೊತ್ತ 1 ರನ್ ಆಗಿದ್ದಾಗ ಜಾಯ್ ಗೋಲ್ಡನ್ […]

ಮುಂದೆ ಓದಿ

ಗೆಲುವಿನ ಖಾತೆ ತೆರೆದ ವಿಂಡೀಸ್, ಬಾಂಗ್ಲಾದೇಶ ಬಹುತೇಕ ಹೊರಕ್ಕೆ

ಶಾರ್ಜಾ: ಮಾಡು-ಮಡಿ ರೋಚಕ ಹೋರಾಟದಲ್ಲಿ ಬಾಂಗ್ಲಾದೇಶವನ್ನು 3 ರನ್ನುಗಳಿಂದ ಮಣಿಸಿದ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಅಂಕದ ಖಾತೆ ತೆರೆದಿದೆ. ಬಾಂಗ್ಲಾ ಕೂಟದಿಂದ ಬಹುತೇಕ ಹೊರಬಿದ್ದಿದೆ. ಮೊದಲು...

ಮುಂದೆ ಓದಿ

error: Content is protected !!