Monday, 9th December 2024

ಆಸ್ಕರ್‌ ಪ್ರಶಸ್ತಿಗೆ ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ

ನವದೆಹಲಿ: ಭಾರತದ ಸಾಕ್ಷ್ಯಚಿತ್ರವೊಂದು ಪ್ರಸಕ್ತ ಸಾಲಿನ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೆಹಲಿ ಮೂಲದ ಚಿತ್ರ ನಿರ್ಮಾಪಕರಾದ ರಿಂಟು ಥೋಮಸ್‌ ಮತ್ತು ಸುಶ್ಮಿತಾ ಘೋಷ್‌ ಅವರ ಸಾಕ್ಷ್ಯಚಿತ್ರ “ರೈಟಿಂಗ್‌ ವಿದ್‌ ಫೈರ್‌’ ಅತ್ಯುತ್ತಮ ಫೀಚರ್‌ ಡಾಕ್ಯುಮೆಂಟರಿ ವಿಭಾಗದಲ್ಲಿ ನಾಮ ನಿರ್ದೇಶನ ಗೊಂಡಿದೆ. ಕಳೆದ ವರ್ಷದ ಜನವರಿಯಲ್ಲಿ ಸನ್‌ಡಾನ್ಸ್‌ ಫಿಲಂ ಫೆಸ್ಟಿವಲ್‌ನಲ್ಲಿ ಇದೇ ಸಾಕ್ಷ್ಯಚಿತ್ರವು ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಮತ್ತು ವೀಕ್ಷಕರ ಪ್ರಶಸ್ತಿ ಯನ್ನು ಪಡೆದು, ಸುದ್ದಿಯಾಗಿತ್ತು. ಬಳಿಕ, ಡಾಕ್ಯುಮೆಂಟರಿಗೆ ಬರೋಬ್ಬರಿ 20 […]

ಮುಂದೆ ಓದಿ