ಅಹಮ್ಮದ್ ಜಮಾಲ್ ಮತ್ತು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾ ಲಯ ಗುರುವಾರ ಶಿಕ್ಷೆ ಪ್ರಕಟಿಸಿದೆ.
2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣದಲ್ಲಿ, 2 ಆರೋಪಿಗಳಾದ ಅಹ್ಮದ್ ಜಮಾಲಿ-ಅಫ್ತಾಬ್ ಆಲಂಗೆ ಕೇವಲ 7 ವರ್ಷಗಳ ಜೈಲು ಶಿಕ್ಷೆ ನೀಡಲಾ ಯಿತು. ಇದನ್ನು ಪ್ರಶ್ನಿಸಿ ಮೇಲ್ಮನವಿಯನ್ನು ತನಿಖಾ ತಂಡ ತಲ್ಲಿಸಿತ್ತು, ಸಿಸಿಬಿ ಜಂಟಿ ಕಮಿಷನರ್ ಹೇಳಿದ್ದಾರೆ.