Friday, 13th December 2024

ಶ್ರೀ ರಾಮುಲು ಬಗ್ಗೆ ವ್ಯಂಗ್ಯ ಹೇಳಿಕೆ ನೀಡಿದ ಸಿದ್ದರಾಮಯ್ಯ

 

ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ.

ಇವತ್ತಿನಿಂದ ಪ್ರಚಾರ ಮಾಡುತ್ತೇನೆ.

ಎಲ್ಲಾ 15 ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ.

ಎಲ್ಲವನ್ನ ಗೆಲ್ಲುವ ವಿಶ್ವಾಸವಿದೆ.

12 ಕ್ಷೇತ್ರಗಳು ನಮ್ಮಿಂದ ಕೈ ಬಿಟ್ಟು ಹೋಗಿರುವಂತಹವುಗಳೇ ಆಗಿವೆ.

ಜನರು ಪಕ್ಷಾಂತರ ಸಹಿಸುವುದಿಲ್ಲ.

ಕರ್ನಾಟಕದಲ್ಲಿ ಪಕ್ಷಾಂತರ ಸಹಿಸುವುದಿಲ್ಲ..

ಅನರ್ಹ ಶಾಸಕರ ಹಣೆ ಪಟ್ಟಿ ನಾನು ಕಟ್ಟಿಲ್ಲ.

ಸುಪ್ರೀಂ ಅನರ್ಹರು ಅಂತನೆ ತೀರ್ಪು ಎತ್ತಿ ಹಿಡಿದಿದೆ.

ಅದನ್ನು ಅಳಿಸಲು ಸಾದ್ಯವಾ.

ಅನರ್ಹರಾದವರನ್ನು ಜನ ಸೋಲಿಸುತ್ತಾರೆ.

ಉಪ ಚುನಾವಣೆಯಲ್ಲಿ ನೆರೆ ಸಂತ್ರಸ್ತರನ್ನ ಸರ್ಕಾರ ಮರೆತಾಯಿತು.

ಜನ ಸಂಕಷ್ಟ ದಲ್ಲಿದ್ದಾರೆ, ಆದರೆ ಯಾವ ಜಿಲ್ಲಾ ಮಂತ್ರಿಯೂ ಅವರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.

ಸರಿಯಾಗಿ ಪರಿಹಾರ ತಲುಪಿಸಿಲ್ಲ.

ಮೋದಿ ಜನ ವಿರೋಧಿ ಪ್ರಧಾನ ಮಂತ್ರಿ.

ಪ್ರವಾಹ ಪೀಡಿತ ರಗೆ ಸರಿಯಾಗಿ ಸ್ಪಂದಿಸಿಲ್ಲ.

ಶ್ರೀ ರಾಮುಲು ಒಬ್ಬ ಪಾಪುಲರ್ ಲೀಡರ್ ಅವರಷ್ಟು ಪಾಪುಲರ್ ಲೀಡರ್ ನಾನಲ್ಲ.

ನಾವು ಅವರ ರೀತಿ ತೊಡೆ ತಟ್ಟಲು ಸಾಧ್ಯವಿಲ್ಲ.

ಶ್ರೀ ರಾಮುಲು ಬಗ್ಗೆ ವ್ಯಂಗ್ಯ ಹೇಳಿಕೆ ನೀಡಿದ ಸಿದ್ದರಾಮಯ್ಯ