Monday, 14th October 2024

ದಾರಿದೀಪೋಕ್ತಿ

ಬೇರೆಯವರು ಹೇಳಿದ್ದೆಲ್ಲವನ್ನೂ ಹೇಳಿಸಿಕೊಂಡರೆ, ಯಾರೂ ನಿಮ್ಮನ್ನು ಶಾಂತ ಸ್ವಭಾವದವನು ಎಂದು ಹೇಳುವುದಿಲ್ಲ. ಸಾತ್ವಿಕ ಸಿಟ್ಟು ಪ್ರದರ್ಶನ ಸಹ ತಾಕತ್ತು. ಅದು ನಿಮ್ಮ ದೌರ್ಬಲ್ಯವಲ್ಲ.