Tuesday, 12th November 2024

ದಾರಿದೀಪೋಕ್ತಿ

ಅನೇಕ ವೇಳೆ ಹಲವಾರು ಕಾರಣಗಳಿಂದ ನಾವು ಕೆಲ ವ್ಯಕ್ತಿಗಳನ್ನು ಅಗೌರವದಿಂದ, ನಿರ್ಲಕ್ಷ್ಯದಿಂದ ಕಾಣುತ್ತಿರುತ್ತೇವೆ. ಇದು ಖಂಡಿತಾ ನಮ್ಮ ಹಿರಿಮೆ,
ದೊಡ್ಡಸ್ತಿಕೆ ಆಗುವುದಿಲ್ಲ. ಬದಲಾಗಿ ನಮ್ಮ ಸಣ್ಣತನದ ಪ್ರದರ್ಶನವಾದಂತೆಯೇ ಸರಿ.