Saturday, 5th October 2024

ದಾರಿದೀಪೋಕ್ತಿ

ಸಿಂಹ ಉಳಿದೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿಯೂ ಅಲ್ಲ, ದೊಡ್ಡದೂ ಅಲ್ಲ. ಶಕ್ತಿಶಾಲಿಯೂ ಅಲ್ಲ. ಆದರೂ ಅದು ಕಾಡಿನ ರಾಜ. ಜೀವನದಲ್ಲಿ ಬುದ್ಧಿಮತ್ತೆ, ಗಾತ್ರ, ಆಕಾರ, ಶಕ್ತಿಗಿಂತ ನಿಮ್ಮ ಧೋರಣೆ ಅಥವಾ ವರ್ತನೆ ಮುಖ್ಯವಾಗುತ್ತದೆ.
ಅಂಥ ವರ್ತನೆ ಬೆಳೆಸಿಕೊಳ್ಳಬೇಕು.