Monday, 14th October 2024

ದಾರಿದೀಪೋಕ್ತಿ

ನೀವು ಜೀವನದಲ್ಲಿ ಸಂತಸದಿಂದ ಇರಬೇಕು ಎಂದು ನಿರ್ಧರಿಸಿದರೆ, ಮೊದಲು ನೀವು ನಿಮ್ಮ ಜತೆ ಸಂತಸದಿಂದ ಇರುವುದನ್ನು
ರೂಢಿಸಿಕೊಳ್ಳಬೇಕು. ನಿಮ್ಮೊಂದಿಗೆ ಸಂತೃಪ್ತಿ ಕಾಣದೇ ಬೇರೆಡೆ ಅದನ್ನು ಕಾಣಲು ಸಾಧ್ಯವಿಲ್ಲ.