Sunday, 13th October 2024

ದಾರಿದೀಪೋಕ್ತಿ

ಸೂರ್ಯ ಮತ್ತೊಮ್ಮೆ ಮೂಡುತ್ತಾನೆ ಅಂದ್ರೆ ನೀವು ಇನ್ನೊಮ್ಮೆ ಪ್ರಯತ್ನಿಸಬಹುದು ಎಂದರ್ಥ. ಪ್ರತಿದಿನ ನಿಮ್ಮ ಕನಸುಗಳನ್ನು
ನನಸಾಗಿಸಿಕೊಳ್ಳಲು ಸಿಗುವ ಅಪೂರ್ವ ಅವಕಾಶ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಎಂಥ ಸಾಧನೆಯನ್ನಾದರೂ
ಮಾಡಬಹುದು.