Wednesday, 9th October 2024

ದಾರಿದೀಪೋಕ್ತಿ

ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಆಗಾಗ ಹೇಳಿಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ. ಜನ ನಿಮ್ಮನ್ನು ಹಗುರವಾಗಿ ನೋಡುತ್ತಾರೆ, ಅದಕ್ಕಿಂತ ಹೆಚ್ಚಾಗಿ ಸಮಸ್ಯೆಯೂ ಬಗೆಹರಿಯುವುದಿಲ್ಲ. ಹೀಗಾಗಿ ಹೆಚ್ಚಾಗಿ ಖುಷಿಯ ವಿಚಾರಗಳನ್ನು ಹೇಳಬೇಕು.