Monday, 14th October 2024

ದಾರಿದೀಪೋಕ್ತಿ

ಯಶಸ್ಸು ಅಂದ್ರೆ ರುಚಿಕಟ್ಟಾದ ತಿಂಡಿಯಿದ್ದಂತೆ. ಸಹನೆ, ಬುದ್ಧಿವಂತಿಕೆ, ಜ್ಞಾನ, ಅನುಭವಗಳೆಲ್ಲ ಅದರ ಪದಾರ್ಥಗಳು. ಆದರೆ ಕಠಿಣ ಪರಿಶ್ರಮ ಎಂಬುದು ಉಪ್ಪಿದ್ದಂತೆ. ಉಪ್ಪಿಲ್ಲದೇ ಯಾವುದಕ್ಕೂ ರುಚಿ ಬರಲು ಸಾಧ್ಯವಿಲ್ಲ.