Monday, 14th October 2024

ದಾರಿದೀಪೋಕ್ತಿ

ನೀವು ಒಂದು ಹಂತವನ್ನು ಯಶಸ್ವಿಯಾಗಿ ತಲುಪಿದ ನಂತರ, ನಿಮ್ಮನ್ನು ನೀವು ಹೊಸತಾಗಿ ರೂಪಿಸಿಕೊಳ್ಳಬೇಕು. ಅದಕ್ಕೂ ಮುಂದಿನ ಹಂತವನ್ನು ದಾಟುವಾಗ, ನಿಮ್ಮ ವರಸೆ ಭಿನ್ನವಾಗಿರಬೇಕು. ಆಗಾಗ ನೀವು ನಿಮ್ಮನ್ನು ಶೋಧಿಸಿಕೊಳ್ಳಬೇಕು.