Sunday, 13th October 2024

ದಾರಿದೀಪೋಕ್ತಿ

ಸಂತಸದ ಜೀವನಕ್ಕೆ ಎರಡು ಸೂತ್ರಗಳಿವೆ. ಮೊದಲನೆಯದು, ವಸ್ತುಗಳನ್ನು ಬಳಸಬೇಕೇ ಹೊರತು, ಜನರನ್ನಲ್ಲ ಮತ್ತು ಎರಡನೆಯದು, ಜನರನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನೆಲ್ಲ. ಸಾಧ್ಯವಾದರೆ ಈ ಸೂತ್ರಗಳನ್ನು ಪಾಲಿಸಿ.