Wednesday, 9th October 2024

ದಾರಿದೀಪೋಕ್ತಿ

ಅದೆಂಥದೇ ಕ್ಲಿಷ್ಟಕರ ಅಥವಾ ಸಂಕಷ್ಟದ ಸಮಯದಲ್ಲಿ ಶಾಂತವಾಗಿರುವುದನ್ನು ರೂಢಿಸಿಕೊಳ್ಳಬೇಕು. ಶಾಂತವಾಗಿರುವುದಕ್ಕೂ ಅಗಾಧವಾದ ಶಕ್ತಿಬೇಕು. ಶಾಂತ ಸ್ವಭಾವವನ್ನು ರೂಢಿಸಿಕೊಳ್ಳುವುದು ಮನಸ್ಸಿನ ಹತೋಟಿಯ ಸಂಕೇತ. ಅದನ್ನು ಒಂದು ವ್ರತದಂತೆ ಪಾಲಿಸಬೇಕು.