Tuesday, 10th December 2024

ದಾರಿದೀಪೋಕ್ತಿ

ನೀವು ಮಾತಾಡುವ ಮುನ್ನ ಈ ನಾಲ್ಕು ಸಂಗತಿಗಳನ್ನು ಗಮನದಲ್ಲಿರಿಸಿಕೊಳಬೇಕು.ಅವು ಯಾವವೆಂದರೆ, ಈಗ ಮಾತಾಡುವ ಅಗತ್ಯವಿದೆಯಾ, ಮನವೇ ಹಿತವಾ, ನಾನು ಮಾತಾಡಿದ್ದು ಪ್ರಸ್ತುತ, ಸತ್ಯವಾ ಮತ್ತು ನನ್ನ ಮಾತು ಹಿತವಾಗಿದೆಯಾ. ಈ ಪೈಕಿ ಯಾವು ದಾದರೂ ಒಂದರ ಕೊರತೆಯಾದರೂ ನೀವು ಸುಮ್ಮನಿರುವುದು ವಾಸಿ.