Thursday, 19th September 2024

ದಾರಿದೀಪೋಕ್ತಿ

ಯಾವುದೇ ಸಂಬಂಧವಿರಬಹುದು, ಅದನ್ನು ಜೋಪಾನವಾಗಿ ಕಾಪಾಡಿ ಕೊಳ್ಳಬೇಕು ಅಂದ್ರೆ ತಪ್ಪು ಮಾಡಿದವರನ್ನು ಕ್ಷಮಿಸಬೇಕು, ಇಲ್ಲವೇ ಅವರ ತಪ್ಪು ಗಳನ್ನು ಮರೆತುಬಿಡಬೇಕು. ಇಲ್ಲದಿದ್ದರೆ ಅಂಥವರ ಜತೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಲು ಆಗುವುದಿಲ್ಲ.

Leave a Reply

Your email address will not be published. Required fields are marked *