Sunday, 13th October 2024

ದಾರಿದೀಪೋಕ್ತಿ

ಬೇರೆಯವರು ಮಾತಾಡುವಾಗ ಗಮನವಿಟ್ಟು ಕೇಳಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರಶ್ನೆ ಕೇಳುವುದಕ್ಕಾಗಿ ಕೇಳಬಾರದು. ಉತ್ತರ ನೀಡುವುದಕ್ಕಾಗಿಯೂ ಕೇಳಬಾರದು. ಕೇಳುತ್ತಿದ್ದೇನೆ ಎಂದು ತೋರಿಸಿಕೊಳ್ಳಲೂ ಕೇಳಬಾರದು. ಕೇಳುವುದೆಂದರೆ ಕಿವಿಗಳ ಮೂಲಕ ಓದಿದಂತೆ.