Tuesday, 10th September 2024

ದಾರಿದೀಪೋಕ್ತಿ

ಯಾವತ್ತೂ ಜನರನ್ನು ದ್ವೇಷಿಸಬಾರದು. ಯಾರಾದರೂ ನಿಮ್ಮನ್ನು ದ್ವೇಷಿಸಿದರೆ ಅವರ ದ್ವೇಷವನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಅವರಿಗೆ ಒಳಗೊಳಗೇ ಭಯವಿರುವುದರಿಂದ ಅವರು ನಿಮ್ಮನ್ನು ದ್ವೇಷಿಸುತ್ತಾರೆ. ಇದು ಸಹ ನಿಮ್ಮ ಸಾಧನೆಯೇ.

 

Leave a Reply

Your email address will not be published. Required fields are marked *