Monday, 14th October 2024

ದಾರಿದೀಪೋಕ್ತಿ

ನೀವು ಯಾರನ್ನೇ ಆಗಲಿ ಏಕಾಏಕಿ ನಂಬಬಾರದು. ಹಾಗೆ ನಂಬುವಾಗ ಸಾಕಷ್ಟು ಯೋಚಿಸಬೇಕು. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ನಂಬಿಕೆದ್ರೋಹ ಎಸಗಿದವರು ಕೂಡ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಎಂಬುದನ್ನು ಮರೆಯಬಾರದು.