Thursday, 14th November 2024

ದಾರಿದೀಪೋಕ್ತಿ

ನೀವು ಹೇಳುವ ಒಂದು ಸುಳ್ಳಿಗೆ ಸಾವಿರ ಸತ್ಯಗಳನ್ನು ಅಳಿಸಿ ಹಾಕುವ ಸಾಮರ್ಥ್ಯವಿದೆ. ಹೀಗಾಗಿ ಒಂದು ಸುಳ್ಳು ಹೇಳುವಾಗ ಹತ್ತು ಸಲ ಯೋಚಿಸಿ, ನಿಮ್ಮ ವ್ಯಕ್ತಿತ್ವಕ್ಕೆ ಮಾರಕವಾಗುತ್ತದೆಂದು ಅನಿಸಿದಾಗ, ಯಾವ ಕಾರಣಕ್ಕೂ ಸುಳ್ಳು ಹೇಳಬೇಡಿ.