Tuesday, 5th November 2024

ದಾರಿದೀಪೋಕ್ತಿ

ಲವರು ತಪ್ಪು ಮಾಡಿಯೂ, ಪಶ್ಚಾತ್ತಾಪ ಪಡುವುದಿಲ್ಲ. ಆದರೂ ಅಂಥವರನ್ನು ನೀವು ಕ್ಷಮಿಸಿಬಿಡಬೇಕು. ಅವರ ಬಗ್ಗೆ ಸಿಟ್ಟು, ಆಕ್ರೋಶಗಳನ್ನು ಇಟ್ಟುಕೊಂಡರೆ, ತೊಂದರೆಯನ್ನು ಅನುಭವಿಸುವವರು ನೀವೇ. ಕೆಲವು ಅಹಿತಕರ ಘಟನೆಗಳನ್ನು ಮರೆತುಬಿಡಬೇಕು.