Friday, 13th December 2024

ದಾರಿದೀಪೋಕ್ತಿ

ಜನರ ಭಾವನೆಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿ ಗೇನೂ ಅನಿಸದಿರಬಹುದು. ಆದರೆ ಇದರಿಂದ ಬೇರೆಯವರಿಗೆ ನಿಮ್ಮ ಬಗ್ಗೆ ಗೌರವ ಮೂಡುತ್ತದೆ. ಅನ್ಯರ ಭಾವನೆಗಳನ್ನು ಗೌರವಿಸುವುದೆಂದರೆ, ನಾವು ಅವರಿಗೆ ಕೊಡುವ ಗೌರವವೂ ಹೌದು.