Saturday, 14th December 2024

ದಾರಿದೀಪೋಕ್ತಿ

ನಿಮ್ಮ ಸ್ನೇಹಿತರು ತಪ್ಪು ಮಾಡಿದಾಗ, ಅದನ್ನು ಅವರಿಗೆ ತಿಳಿಸಬೇಕೇ ಹೊರತು, ಬೇರೆಯವರಿಗಲ್ಲ. ಯಾಕೆಂದರೆ ಆ ತಪ್ಪನ್ನು ತಿದ್ದಿಕೊಳ್ಳುವವರು ನಿಮ್ಮ ಸ್ನೇಹಿತನೇ ಹೊರತು ಬೇರೆಯವರಲ್ಲ.