Wednesday, 11th December 2024

ದಾರಿದೀಪೋಕ್ತಿ

ಪರಿಪೂರ್ಣರಾಗಿರುವುದಕ್ಕಿಂತ ಆತ್ಮವಿಶ್ವಾಸದಿಂದ ಇರುವುದು ಒಳ್ಳೆಯದು. ಪರಿಪೂರ್ಣರಾಗಿರುವುದೆಂದರೆ ಏನನ್ನೇ ಆದರೂ ಉತ್ತಮವಾಗಿ ಮಾಡುವುದು. ಆತ್ಮವಿಶ್ವಾಸವೆಂದರೆ ಅತ್ಯಂತ ಬಿಕ್ಕಟ್ಟಿನ ಸನಿವೇಶವನ್ನು ಚೆಂದವಾಗಿ ನಿಭಾಯಿಸುವುದು. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಮಾಡಿ, ಜಯಿಸಬಹುದು.