Wednesday, 11th December 2024

ದಾರಿದೀಪೋಕ್ತಿ

ಯಾರನ್ನಾದರೂ ಟೀಕಿಸುವ ಪ್ರಸಂಗ ಬಂದರೆ ನೀವೇ ಕೊನೆಯವರಾಗಿ, ಅದೇ ಪ್ರಶಂಸಿಸುವ ಸನ್ನಿವೇಶ ಎದುರಾದರೆ ನೀವೇ ಮೊದಲಿಗರಾಗಿ. ಎಲ್ಲ ಸಲವೂ
ನಾವೇ ಕೆಟ್ಟವರಾಗಬಾರದು, ನಮ್ಮ ಒಳ್ಳೆಯತನವೂ ಬೇರೆಯವರಿಗೆ ಗೊತ್ತಾಗಲಿ.