Friday, 13th December 2024

ದಾರಿದೀಪೋಕ್ತಿ

ನೀವು ಯಾರನ್ನಾದರೂ ದ್ವೇಷಿಸಲು ಶುರು ಮಾಡಿದ್ದೀರಿ ಅಂದ್ರೆ ಅವರು ನಿಮ್ಮನ್ನು ಸೋಲಿಸಿದ್ದಾರೆ ಎಂದರ್ಥ. ಅವರ ಉದ್ದೇಶವನ್ನು ಈಡೇರಿಸಿದ್ದೀರಿ  ಎಂದರ್ಥ. ಬೇರೆಯವರನ್ನು ದ್ವೇಷಿಸುವುದು ನಿಮ್ಮ ದೌರ್ಬಲ್ಯ.