Wednesday, 11th December 2024

ದಾರಿದೀಪೋಕ್ತಿ

ಜೀವನದಲ್ಲಿ ನಿಮ್ಮ ಬಗ್ಗೆ ಎಂದೂ ಮರುಗಬೇಡಿ, ಪಶ್ಚಾತ್ತಾಪಪಡಬೇಡಿ. ನೀವು ಯಾರೆಂಬುದು ನಿಮಗೆ ಗೊತ್ತು. ನಿಮ್ಮನ್ನು ನಿಮಗಿಂತ ಬೇರೆ ಯಾರೂ ಸಂತೈಸಿಕೊಳ್ಳಲಾರರು, ಹುರಿದುಂಬಿಸಲಾರರು. ಯಾವತ್ತೂ ನಿಮ್ಮ ಅದೃಷ್ಟವನ್ನು ಹಳಿಯುತ್ತಾ ಇರಬೇಡಿ.