Wednesday, 11th December 2024

ದಾರಿದೀಪೋಕ್ತಿ

ಯಾರು ದೇವರ ಕೈಗೆ ಎಲ್ಲವನ್ನೂ ಬಿಡುತ್ತಾರೋ, ಎಲ್ಲವುಗಳಲ್ಲೂ ದೇವರ ಕೈಯನ್ನೇ ಕಾಣುತ್ತಾರೆ. ದೇವರು ಎಂಬ ಶಕ್ತಿಯಲ್ಲಿ ನಂಬಿಕೆ ಇಟ್ಟವರಿಗೆ,
ಯಾವುದೋ ಒಂದು ರೀತಿಯಲ್ಲಿ ದೇವರು ದಾರಿ ತೋರುತ್ತಾನೆ. ಇಷ್ಟಾದರೂ ಸ್ವಂತ ಶಕ್ತಿಯಲ್ಲೂ ನಂಬಿಕೆ ಇಟ್ಟಿರಬೇಕು.