Saturday, 14th December 2024

ದಾರಿದೀಪೋಕ್ತಿ

ನಾವು ನಮ್ಮ ಬದುಕಿನಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳದಿದ್ದರೆ, ಜೀವನವೇ ನಮಗೆ ಆ ಪಾಠವನ್ನು ಕಲಿಸುತ್ತದೆ. ಅದರ ಬದಲು ನಾವೇ ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳುವುದು ಒಳ್ಳೆಯದು.