Wednesday, 11th December 2024

ದಾರಿದೀಪೋಕ್ತಿ

ಯಾವತ್ತೂ ಗಾಳಿಮಾತು ಅಥವಾ ವದಂತಿಗಳನ್ನು, ನಿಮ್ಮನ್ನು ದ್ವೇಷಿಸುವವರು ಹುಟ್ಟು ಹಾಕುತ್ತಾರೆ, ಮೂರ್ಖರು ಹರಡುತ್ತಾರೆ. ಆದರೆ ದಡ್ಡರು ಅದನ್ನು ನಂಬುತ್ತಾರೆ. ಆದ್ದರಿಂದ ಗಾಳಿಮಾತಿನ ಬಗ್ಗೆ ಎಚ್ಚರದಿಂದ ಇರಬೇಕು.