Friday, 13th December 2024

ದಾರಿದೀಪೋಕ್ತಿ

ನಿಮ್ಮನ್ನು ಕೆಲವರು ಇಷ್ಟಪಡುತ್ತಾರೆ, ಇನ್ನು ಕೆಲವರು ಟೀಕಿಸುತ್ತಾ, ಹೀಗಳೆಯುತ್ತಾರೆ. ಈ ಎರಡೂ ಅನಿಸಿಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ನಿಮ್ಮ ಕೆಲಸವನ್ನು ಮುಂದುವರಿಸಬೇಕು. ಅದೇ ನಿಮ್ಮನ್ನು ಕೊನೆ ತನಕ ಕಾಯುತ್ತದೆ.