Wednesday, 11th December 2024

ದಾರಿದೀಪೋಕ್ತಿ

ನಿಮ್ಮ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಆದರೆ ಇದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಶಿಸ್ತು ಅಂದ್ರೆ ಸ್ವಯಂಪ್ರೀತಿ. ಯಾವಾಗ
ನೀವು ನಿಮ್ಮನ್ನು ಪ್ರೀತಿಸುವುದೇ ಶಿಸ್ತು ಎನ್ನುವುದನ್ನು ಅರ್ಥ ಮಾಡಿಕೊಂಡಾಗ, ನೀವು ಇನ್ನಷ್ಟು ಶಿಸ್ತನ್ನು ಅಳವಡಿಸಿಕೊಳ್ಳುತ್ತೀರಿ. ಬೇಕಾದರೆ ಪ್ರಯತ್ನಿಸಿ.