Saturday, 14th December 2024

ದಾರಿದೀಪೋಕ್ತಿ

ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಜತೆಯಲ್ಲಿ ಮತ್ತು ಸುತ್ತಮುತ್ತ ಸಕಾರಾತ್ಮಕ ಚಿಂತನೆಗಳಿರುವ ವ್ಯಕ್ತಿಗಳು ಇರುವಂತೆ ನೋಡಿಕೊಳ್ಳಿ. ನೀವು
ಮಾತ್ರ ಇಂಥ ಯೋಚನೆಗಳನ್ನು ಮಾಡುವುದಲ್ಲ, ಬೇರೆಯವರಿಂದಲೂ ಅಂಥ ಯೋಚನೆಗಳು ಬರುವಂತೆ ಮಾಡಿದರೆ ನಿಮಗೆ ಸದಾ ಒಳ್ಳೆಯ
ವಿಚಾರಗಳೇ ಬರುತ್ತಿರುತ್ತವೆ.