Friday, 13th December 2024

ದಾರಿದೀಪೋಕ್ತಿ

ನಮಗಾಗಿ ದುಡಿಯುವುದು, ಸಂಪಾದಿಸುವುದು ಮಹಾನ್ ಕಾರ್ಯವಲ್ಲ. ಅವನ್ನು ಎಲ್ಲರೂ ಮಾಡುತ್ತಾರೆ. ಆದರೆ ಬೇರೆಯವರಿಗಾಗಿ, ಸಮಾಜಕ್ಕಾಗಿ ಅಂಥ ಕಾರ್ಯಕ್ಕೆ ಮುಂದಾಗುವುದು ನಿಜಕ್ಕೂ ಶ್ರೇಷ್ಠತೆ ಎಂದು ಕರೆಯಿಸಿಕೊಳ್ಳುತ್ತದೆ. ನಮಗಾಗಿ ಸಂಪಾದಿಸುತ್ತ ಸಮಾಜಕ್ಕೂ ಸ್ವಲ್ಪ ಪಾಲನ್ನು ಎತ್ತಿಡೋಣ.