Friday, 13th December 2024

ದಾರಿದೀಪೋಕ್ತಿ

ನೀವು ಯಾವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ. ಸರಿಯಾದ ನಿರ್ಧಾರವನ್ನು ತಡವಾಗಿ ತೆಗೆದುಕೊಂಡರೂ ಅದು ತಪ್ಪಾಗಬಹುದು. ಸಮಯವನ್ನು ಗೌರವಿಸಬೇಕು. ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.