Saturday, 14th December 2024

ದಾರಿದೀಪೋಕ್ತಿ

ನಿಮ್ಮ ನಡೆ ಚೆಸ್ ಆಟಗಾರನಂತೆ ಇರಬೇಕು. ಆತ ಇಡೀ ಆಟದಲ್ಲಿ ಮಾತೇ ಆಡುವುದಿಲ್ಲ. ಕೊನೆಯಲ್ಲಿ ’ಚೆಕ್ ಮೇಟ್’ ಎಂದು ಹೇಳುತ್ತಾನೆ. ಸಾಧಿಸುವುದಕ್ಕಿಂತ ಮೊದಲು ಏನೇ ಹೇಳಿದರೂ ಪ್ರಯೋಜನವಿಲ್ಲ.