Friday, 13th December 2024

ದಾರಿದೀಪೋಕ್ತಿ

ನಿಮಗೆ ಗೌರವ ಕೊಡದ, ನಿಮ್ಮನ್ನು ನಿಕೃಷ್ಟವಾಗಿ ನೋಡುವ ಹತ್ತು ಮಂದಿಯ ಜತೆಗಿರುವುದಕ್ಕಿಂತ, ನೀವೊಬ್ಬರೇ ಇರುವುದು ವಾಸಿ. ನಿಮಗೆ ನಿಮ್ಮ ಮಹತ್ವ ಗೊತ್ತಾದರೆ ಸಾಕು. ಅದನ್ನು ಬೇರೆಯವರು ಅರಿಯದಿದ್ದರೆ
ಬೇಸರಿಸಿಕೊಳ್ಳಬೇಕಾಗಿಲ್ಲ.