Saturday, 14th December 2024

ದಾರಿದೀಪೋಕ್ತಿ

ನೀವು ನಿಮ್ಮ ಗುರಿಯ ಮೇಲೆ ಗಮನವಿಟ್ಟು ನೋಡದೇ ಇದ್ದಾಗ ಕಾಣುವುದೇ ಅಡೆ -ತಡೆಗಳು. ನಿಮ್ಮ ಗಮನ ಗುರಿಯ ಮೇಲೆಯೇ ನೆಟ್ಟಿದ್ದರೆ, ಎಂಥ ಅಡೆ-ತಡೆಗಳು ಬಂದರೂ ಅವನ್ನು ಎದುರಿಸಬಹುದು. ಗುರಿ ಮೇಲೆ ಛಲ ಇಟ್ಟರೆ, ಮಾರ್ಗ ತನ್ನಷ್ಟಕ್ಕೆ ಸುಗಮವಾಗುತ್ತದೆ.