Saturday, 14th December 2024

ದಾರಿದೀಪೋಕ್ತಿ

ನಿಮ್ಮ ಎಲ್ಲಾ ಪ್ರಯತ್ನಗಳೂ ಶ್ರೀಮಂತರಾಗುವುದು ಹೇಗೆ ಎಂಬ ದಿಕ್ಕಿನೆಡೆಯೇ ಮೀಸಲಾದರೆ, ನೀವು ಸಂತಸ ಅಥವಾ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅದೇ ನೀವು ಹರ್ಷಚಿತ್ತರಾಗುವುದು ಅಥವಾ ಸಮಾಧಾನದಿಂದ ಇರುವುದು ಹೇಗೆ ಎಂದು ಯೋಚಿಸಿದರೆ, ನಿಮ್ಮ
ಜೀವನದಲ್ಲಿ ಧನಾತ್ಮಕ ಬದಲಾವಣೆ ತನ್ನಷ್ಟಕ್ಕೆ ಬರುತ್ತದೆ.