Friday, 13th December 2024

ದಾರಿದೀಪೋಕ್ತಿ

ಒಂದಷ್ಟು ಜನ ಒಟ್ಟಿಗೆ ಸೇರಿ ಕೆಲಸ ಮಾಡುವುದು ಒಂದು ತಂಡ ಎಂದು ಕರೆಯಿಸಿಕೊಳ್ಳುವುದಿಲ್ಲ. ಆದರೆ ಒಂದಷ್ಟು ಜನ ಪರಸ್ಪರ ನಂಬಿಕೆಯಿಂದ
ಕೆಲಸ ಮಾಡುವುದು ನಿಜವಾದ ಅರ್ಥದಲ್ಲಿ ಒಂದೇ ತಂಡವೆಂದು ಕರೆಯಿಸಿಕೊಳ್ಳುತ್ತದೆ.