Saturday, 14th December 2024

ದಾರಿದೀಪೋಕ್ತಿ

ಅನಗತ್ಯ ವಾದಕ್ಕಿಂತ ಸಣ್ಣ ಪುಟ್ಟ ಹೊಂದಾಣಿಕೆ (ಅಡ್ಜಸ್ಟಮೆಂಟ್)ಯೇ ಲೇಸು. ದನಿಯೇರಿಸಿ ವಾದ ಮಾಡುವ ಬದಲು ಗಂಭೀರ ಮೌನವೇ ಲೇಸು.
ಕೋಪ-ತಾಪ ಪ್ರದರ್ಶನ ಬದಲು ಮಿತಭಾಷೆ ಮೇಲು. ಸಂಘರ್ಷದ ಬದಲು ಸಂಯಮ ಲೇಸು.