Saturday, 14th December 2024

ದಾರಿದೀಪೋಕ್ತಿ

ನೀವು ಹೇಳುವುದೆಲ್ಲವನ್ನೂ ನಂಬಬಾರದು. ಅದು ವಾಸ್ತವವಲ್ಲ. ಯಾಕೆಂದರೆ ಸತ್ಯಕ್ಕೆ ಮೂರು ಮುಖಗಳಿರುತ್ತವೆ. ಮೊದಲನೆಯದು ನಿಮ್ಮದು, ಎರಡನೆಯದು ಅವರದು ಮತ್ತು ಮೂರನೆಯದು ವಾಸ್ತವವಾದುದು.