Friday, 13th December 2024

ದಾರಿದೀಪೋಕ್ತಿ

ನಿಮಗೆ ಯಾರು ಗೌರವ ಮತ್ತು ಮಹತ್ವವನ್ನು ಕೊಡುವುದಿಲ್ಲವೋ, ಯಾರು ನಿಮ್ಮನ್ನು ನಿಕೃಷ್ಟವಾಗಿ ನೋಡುತ್ತಾರೋ, ಅಂಥ ವ್ಯಕ್ತಿಗಳ ಬಗ್ಗೆ ಯೋಚಿಸುವುದು ಸಹ ವ್ಯರ್ಥವೇ. ಹಾಗಂತ ಅಂಥವರನ್ನು ದ್ವೇಷಿಸುತ್ತ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಉದಾಸೀನ ಮಾಡುವುದು ವಾಸಿ.