Friday, 13th December 2024

ದಾರಿದೀಪೋಕ್ತಿ

ಗೆಳೆಯರ ಜತೆಗಿನ ಮುನಿಸನ್ನು ದ್ವೇಷಕ್ಕೆ ತಿರುಗದಂತೆ, ನೀವು ಆಗಿರದ ವ್ಯಕ್ತಿಯಾಗಿ ಪರಿವರ್ತಿತವಾಗದಂತೆ ನೋಡಿಕೊಳ್ಳಬೇಕು. ಬೇರೆಯವರ ವರ್ತನೆ ಅಥವಾ ಧೋರಣೆಗಳಿಂದ ನೀವು ಬದಲಾಗಬಾರದು. ಬದಲಾವಣೆ ಯಾವತ್ತೂ ಸ್ವಯಂಪ್ರೇರಣೆಯಿಂದ
ಕೂಡಿರಬೇಕು.