Saturday, 14th December 2024

ದಾರಿದೀಪೋಕ್ತಿ

ಯಾರೋ ಹೂವು ತರುತ್ತಾರೆ ಎಂದು ಕಾಯುತ್ತಿರಬಾರದು. ಹೆಚ್ಚೆಂದರೆ ಅವರು ಒಂದೆರಡು ದಿನ ಹೂವುಗಳನ್ನು ತರಬಹುದು. ಅದರ ಬದಲು ನೀವೇ ಉದ್ಯಾನವನ್ನು ನಿರ್ಮಿಸಿದರೆ ಪ್ರತಿದಿನವೂ ದೇವರನ್ನು, ಮನೆಯನ್ನು, ಮನವನ್ನು ಅಲಂಕಾರ ಮಾಡಬಹುದು. ನಿತ್ಯದ ಕೆಲಸಕ್ಕೆ ಯಾರನ್ನೂ ಅವಲಂಬಿಸಬಾರದು.