Wednesday, 11th December 2024

ದಾರಿದೀಪೋಕ್ತಿ

ಸಹನೆ ಅಂದ್ರೆ ಕಾಯುವ ಸಾಮರ್ಥ್ಯ ಅಲ್ಲ. ಆದರೆ ಕಾಯುವಾಗ ಉತ್ತಮ ವರ್ತನೆಯನ್ನು ಮೆರೆಯುವುದು. ತಾನು ಕಾಯುತ್ತಿದ್ದೇನೆ ಎಂಬ ಕಿಂಚಿತ್
ಭಾವನೆಯನ್ನು ವ್ಯಕ್ತಪಡಿಸದೇ ಇರುವುದು. ತನ್ನನ್ನು ಕಾಯಿಸಿದವರಿಗೆ ಹಿಡಿಶಾಪ ಹಾಕದಿರುವುದು.